ಶ್ರೀಮನ್ಮಹಾವಿಷ್ಣುವು ಲೋಕೋದ್ಧಾರಕ್ಕಾಗಿ ತಳೆದ ನಾನಾ ರೂಪಗಳಲ್ಲೇ ವಿಶಿಷ್ಟವಾದ ರೂಪ #ಅತ್ರಿ–#ಅನಸೂಯಾಸುತ #ಶ್ರೀ #ದತ್ತಾತ್ರೇಯ ರೂಪ. ಅವಧೂತ ದಿಗಂಬರ ಎಂಬೆಲ್ಲ ನಾಮಗಳಿಂದ ಶುದ್ಧಬ್ರಹ್ಮ ಚಿಂತಕ ಸಾಧಕ ಭಕ್ತರ ಆರಾಧ್ಯ ದೈವವಾಗಿ, ನಂಬಿದವರ ಒಳಹೊರಗಲ್ಲಿ ಸದಾ ಜ್ಞಾನಚಕ್ಷುವಾಗಿ, ರಕ್ಷಕನಾಗಿ ಸ್ಥಿತನಾದ ದೇವದೇವನೇ ಶ್ರೀ...